ಗೆಳತಿ

ಏನೆಂದು ಬರೆಯಲಿ ಏನೆಲ್ಲಾ ಹೇಳಲಿ

ಪ್ರೀತಿ ಪ್ರೇಮಾನ ಹೇಗೆಲ್ಲಾ ವರ್ಣಿಸಲಿ ||

ಬರೆದೆ ಈ ಕವಿತೆ ನಿನ್ನಯ ಗುಂಗಲ್ಲಿ

ಪ್ರತಿನಿತ್ಯವು ನಿನ್ನದೆ ಖಯಾಲಿ || ೧ ||

ಒಂಟಿ ಜೀವಕೆ ಜೊತೆಯಾದ ಗೆಳತಿ

ನಿನ್ನಿಂದಲೇ ಈ ಬಾಳು ಪೂರ್ತಿ ||

ತೋರಿದೆ ಸಂಸಾರದ ರೀತಿ

ಹೇಳಿದೆ ಹಲವು ನೀತಿ || ೨ ||

ಸದಾ ಹೀಗೆ ಇರಲಿ ನಮಿಬ್ಬರ ಪ್ರೀತಿ

ಮಿಡಿಯುತ್ತಿರಲಿ ಹೃದಯದಲಿ ಒಂದೇ ಶ್ರುತಿ ||

ದ್ವಂದ್ವದಲ್ಲಿ ಒತ್ತಡದಲ್ಲಿ ಸುಖದಲ್ಲಿ ದುಃಖದಲ್ಲಿ

ಅಳುವಿನಲ್ಲಿ ನಗುವಿನಲ್ಲಿ ಸರಸದಲ್ಲಿ ವಿರಸದಲ್ಲಿ || ೩||

ಏನೆಂದು ಬರೆಯಲಿ ಏನೆಲ್ಲಾ ಹೇಳಲಿ

ಪ್ರೀತಿ ಪ್ರೇಮಾನ ಹೇಗೆಲ್ಲಾ ವರ್ಣಿಸಲಿ ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s