ಗೆಳತಿ

ಏನೆಂದು ಬರೆಯಲಿ ಏನೆಲ್ಲಾ ಹೇಳಲಿ ಪ್ರೀತಿ ಪ್ರೇಮಾನ ಹೇಗೆಲ್ಲಾ ವರ್ಣಿಸಲಿ || ಬರೆದೆ ಈ ಕವಿತೆ ನಿನ್ನಯ ಗುಂಗಲ್ಲಿ ಪ್ರತಿನಿತ್ಯವು ನಿನ್ನದೆ ಖಯಾಲಿ || ೧ || ಒಂಟಿ ಜೀವಕೆ ಜೊತೆಯಾದ ಗೆಳತಿ ನಿನ್ನಿಂದಲೇ ಈ ಬಾಳು ಪೂರ್ತಿ || ತೋರಿದೆ […]

Read Article →

ಪಯಣ

ನಮ್ಮಿಬ್ಬರ ಈ ಪಯಣ ಬಾಳಿನ ಹೊಸ ಚರಣ ಮೂಡಲಿ ಆಶಾಕಿರಣ ಇರಲಿ ಸದಾ ಹರಿದ್ವರಣ । ಜೀವನವ ಪ್ರಾರಂಭಿಸುತ ಹಂಚಿಕೊಳ್ಳುವ ಪರಸ್ಪರ ಕನಸುಗಳ ನನಸಾಗಿಸುತ ಸಾಗುವ ದೂರ ದೂರ || ೧ || ತುಸು ಮಾತಿಂದ ಸವಿ ಮಾತಿನವರೆಗು ಹುಸಿ ಮುನಿಸಿಂದ […]

Read Article →

ಜಯ ಜಯ ಅಂಬೆ

ಜಯ ಜಯ ಅಂಬೆ ಜಯ ಜಯ ಅಂಬೆ ಜಯ ಭಾರತಾಂಬೆ ನಿನ್ನ ಮಡಿಲಿನ ಮಕ್ಕಳು ನಾವು ನಮ್ಮನು ಹರಸಂಬೆ ನಿನ್ನ ಶಿರದಲಿ ಕಾಶ್ಮೀರ ಪಾದದಡಿಯಲಿ ಕನ್ಯಾಕುಮಾರಿ ನಿನ್ನ ಬಲಗೈ ಗುಜರಾತ ನಿನ್ನ ಎಡಗೈ ಅರುಣಾಚಲ ।।೧।। ಜಯ ಜಯ ಅಂಬೆ ಜಯ […]

Read Article →

ಮೊದಲ ಪ್ರೇಮ ಕವಿತೆ

ಮೊದಲ ಪ್ರೇಮ ಕವಿತೆ ಬರೆಯಲೆಂದೆ ಕುಳಿತೆ ಶುರುಮಾಡಲಿ ಹೇಳು ಎಲ್ಲಿಂದ ಈ ಕವಿತೆ ನನ್ನ ನಿನ್ನ ನಡುವಿನ ಪ್ರೇಮ ಕಥೆ ಬಾ ಕೇಳು ನೀನು ನನ್ನ ಜೊತೆ ಮೊದಲ ಪ್ರೇಮ ಕವಿತೆ ಬರೆಯಲೆಂದೆ ಕುಳಿತೆ         ।।೧।। ಎಲ್ಲೋ ಹುಟ್ಟಿದ ನಿನ್ನನು ಎಲ್ಲೋ […]

Read Article →